Movierulz kannada bachelor party movie Review

                 Bachelor Party

 
Bachelor party adventurous and comedy drama.

Director : Abhijeet Mahesh 

Music director : Arjun Ramu

Actors name : Rakshit Shetty , Rishabh Shetty, diganth, achyut Kumar, Akshara Kirk, Shri Ravi Kumar, prakash thuminand . 


Release date : not confirmed.


Bachelor movie story:

ಪರಂವಹ ಸ್ಟುಡಿಯೋಸ್ ಇಂದ ಬ್ಯಾಚುಲರ್ ಪಾರ್ಟಿ ಎಂಬ ಸಿನಿಮಾ ತಯಾರಾಗುತ್ತಿದೆ ಅಂತ ನಿಮಗೆಲ್ಲರಿಗೂ ಗೊತ್ತಿದೆ. ರೀಸೆಂಟ್ ಆಗಿ ಅವರ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಅವರ ತಮ್ಮ instagram ಖಾತೆಯಲ್ಲಿ ಮೋಶನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಮತ್ತೆ ಅವುಗಳಿಂದ ಅವರು ಪ್ರಮೋಷನ್ ಶುರು ಮಾಡಿದಾರಂತ ಕೂಡ ಹೇಳಬಹುದು. ಆ ಪೋಸ್ಟನ್ನಲ್ಲಿ ಒಂದಷ್ಟು ಇಂಟರೆಸ್ಟಿಂಗ್ ಡೀಟೇಲ್ಸ್ ಇವೆ. ಈ ಸಿನಿಮಾವನ್ನ ಅವನೇ ಶ್ರೀಮನ್ ನಾರಾಯಣ ಮತ್ತು ಕಿರಿಕ್ ಪಾರ್ಟಿಯ ರೈಟರ ಆಗಿದ್ದ ಅಭಿಷೇಕ್ ಮಹೇಶ್ ಅವರು ಡೈರೆಕ್ಟ್ ಮಾಡ್ತಿದ್ದಾರೆ. ಮೊದಲೇ ರಿಷಬ್ ಶೆಟ್ಟಿ ಅವರು ಒಂದು ಪಾತ್ರವನ್ನು ಮಾಡಬೇಕಾಗಿತ್ತು ಮತ್ತೆ ಅದು ಕಾಂತರಾದ ಶೂಟಿಂಗ್ ಮಾಡ್ತಿರೋದ್ರಿಂದ ನಂತರ ಅದು ಬದಲಾಯಿತು. ಮತ್ತೆ ಅವರ ಪಾತ್ರವನ್ನು ಯೋಗೇಶ್ ಅವರು ಮಾಡ್ತಿದ್ದಾರೆ. ಇದೊಂದು ಅಡ್ವೆಂಚರ್ ಕಾಮಿಡಿ ಮೂವಿ. ಈ ಮೂವಿಯಲ್ಲಿ ಕಾಮಿಡಿ ಅಂತೂ ಇರುತ್ತೆ. ಮೋಶನ್ ಪೋಸ್ಟರ್ ನಾ ನೋಡಿದ್ರೆ ಇಲ್ಲಿ ಎರಡು ಸಿಟಿಗಳನ್ನು ನಾವು ನೋಡಬಹುದು. ಮತ್ತೆ ಇಲ್ಲಿ ಎರಡು ಸಿಟಿಗಳನ್ನು ಕಂಪೇರ್ ಮಾಡಿದರೆ ಬೆಂಗಳೂರು ಮತ್ತು ಬ್ಯಾಂಕಾಕ್. ಈ ಕಥೆ ಮೇಜರ್ ಆಗಿ ಎರಡು ಸಿಟಿಗಳಲ್ಲಿ ನಡೆಯುವ ಕಥೆಯಾಗಿದೆ ಅಂತ ಈ ಮೂವಿಯಲ್ಲಿ ನೋಡಬಹುದಾಗಿದೆ. ಈ ಸಿನಿಮಾ ಮದುವೆಗಳ ಮೇಲೆ ಮಾಡಿರುವಂತಹ ಶಟರ್ ಕಾಮಿಡಿ ಚಿತ್ರ‌. ಮದುವೆ ಅನ್ನೋ ಕಾನ್ಸೆಪ್ಟ್ ಬಗ್ಗೆ ಇಲ್ಲಿ ಮಾತನಾಡಲಾಗುತ್ತೆ. ಮತ್ತೆ ಸಿನಿಮಾದ ಟ್ಯಾಗ್ಲೈನ್ ಮೇಲೆ ಕೂಡ ನೀವು ನೋಡಬಹುದು."ನಾಟ್ ಆಲ್ ಮ್ಯಾರೇಜ್ ಮೇಡ್ ಇನ್ ಹೆವೆನ್" . ಅಂದ್ರೆ ಅದರ ಅರ್ಥ ಎಲ್ಲ ಮದುವೆಗಳು ಸ್ವರ್ಗದಲ್ಲೇ ಆಗಿರುವುದಿಲ್ಲ ಅಂತ ಅರ್ಥ. ಇದರ ಟೈಟಲ್ ಬ್ಯಾಚುಲರ್ ಪಾರ್ಟಿ ಅಂತ ನೋಡಿ ಯಾರಿಗೂ ಮದುವೆ ಆಗಲಿಲ್ಲ ಅಂತ ಅಂದುಕೊಳ್ಳಬಹುದು. ಅಥವಾ ಇವರೆಲ್ಲರೂ ಬೇರೆಯವರ ಬ್ಯಾಚುಲರ್ ಪಾರ್ಟಿಗೆ ಹೋಗ್ತಿದ್ದಾರೆ ಅಂತ ಕೂಡ ಹೇಳಬಹುದು. ಮತ್ತೆ ‌ಅದೇ ಪೋಸ್ಟರ್ ನಲ್ಲಿ ನೋಡಿದ್ರೆ ಇನ್ವಿಟೇಶನ್ ಕಾರ್ಡ್ ಕಾಣುತ್ತೆ. ಮತ್ತೆ ಇಲ್ಲಿ ಪೋಸ್ಟರ್ನಲ್ಲಿ ನೋಡಿರುವ ಹಾಗೆ ದಿಗಂತ್ ಅವರ ಜೆಬ್ನಲ್ಲಿ ಹುಡುಗಿ ಫೋಟೋ ಕೂಡ ನೋಡಬಹುದು.


 ಇಲ್ಲಿ ಸಿರಿಯವರು ಆಕ್ಟ್ ಮಾಡುತ್ತಿರುವುದರಿಂದ ಅವರದೇ ಫೋಟೋ ಆಗಿರಬಹುದು. ಅದೇ ನೀವು ಆ ಪೋಸ್ಟರ್ ನಲ್ಲಿ ಒಂದು ಲೆಟರ್ ಅನ್ನ ಕೂಡ ಓದಬಹುದು. ಆ ಲೆಟರ್ನ ಅವರು ಮ್ಯಾನೇಜರ್ ಗೆ ಬರೆದಿದ್ದಾರೆ. ಆ ಲೆಟರ್ ಓದುವುದಕ್ಕೆ ಫನ್ನಿ ಆಗಿತ್ತು. ನಾಳೆಯಿಂದ ನಾನು ನಿಮ್ಮ ದರಿದ್ರ ಆಫೀಸ್ಗೆ ಬರುದಿಲ್ಲ ನೀನು ಏನ ಮಾಡ್ಕೋತಿಯ ಮಾಡ್ಕೋ ರಾಸ್ಕಲ್ ಅಂತ ಬರೆದಿತ್ತು. ಹಾಗೂ ನಿನಗೆ ಕನ್ನಡದಲ್ಲಿ. ಓದಲಿಕ್ಕೆ ಬರಲಿಲ್ಲ ಅಂದ್ರೆ ಕಲ್ತುಕೊಳ್ಳಲು ಅಂತ ಇತ್ತು. ( ಇದು ನನ್ನ ಪ್ರಕಾರ ರಶ್ಮಿಕ ಮಂದಣ್ಣ ಅವರಿಗೆ ಹೇಳಿದ ಮಾತು ಅಂತ ಹೇಳಬಹುದು) ಇಲ್ಲಿ ರಕ್ಷಿತ್ ಶೆಟ್ಟಿ ಅವರು ಕೂಡ ಒಂದು ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ ಅಂತ ತಿಳಿಸಿದರು. ಅವರು ಬಿಟ್ಟಿರುವ ಅಂತಹ ಮೊದಲ ಮೋಶನ್ ಪೋಸ್ಟರ್ನಲ್ಲೂ ಕೂಡ ಅವರು ಕಾಣಿಸಿಕೊಂಡಿದ್ದರು. ಮತ್ತೆ, ಎಕ್ಸ್ಟ್ರಾ ಆಗಿ ಬಾಲಾಜಿ ಮನೋಹರವರು ಆಡ್ ಆಗಿದ್ದಾರೆ. ಹಿ ವಾಂಟೆಡ್ ಅನ್ನೋ ಪೋಸ್ಟರ್ ಮೂಲಕ. ಹಾಗೂ ಬಾಲಾಜಿ ಮನ್ ಅವರ ವಾಂಟೆಡ್ ಆಗಿರೋದು ಬ್ಯಾಂಕಾಕ್ ನಲ್ಲಿ. ಮೋಶನ್ ಪೋಸ್ಟರ್ನ ನೋಡಿ ಇವರ ಪಾಸ್ ಪೋರ್ಟ್ ಕೂಡ ಕಳೆದು ಹೋಗಿದೆ ಅಂತ ತಿಳಿದುಕೊಳ್ಳಬಹುದು. ಮತ್ತೆ ಮೋಶನ್ ಪೋಸ್ಟರ್ನಲ್ಲಿ ಯೋಗಿಯವರ ಕೈಗೆ ಬೇಡಿ ಬಿದ್ದಿದೆ ಅಂತ ನೋಡಬಹುದು. ಆಗ ಅವರು ಓಡುತ್ತಿದ್ದಾರೆ ಅಂತ ಕೂಡ ನೋಡಬಹುದಾಗಿದೆ. ಇಡಿ ಮೋಶನ್ ಪೋಸ್ಟರ್ ನಲ್ಲಿ ಒಬ್ರು ಫ್ರೆಶ್ನೆಟ್ ಆಗಿದ್ದಾರೆ, ಇನ್ನೊಬ್ಬರು ಟೆನ್ಶನ್ ನಲ್ಲಿದ್ದಾರೆ , ಇನ್ನೊಬ್ಬರು ಮಾತ್ರ ನಗ್ತಿದ್ದಾರೆ .


Copyright Disclaimer ©️ : This website Never provide any Links . Against Policy
Under section 107 of the copyright Act 1976, allowance is mad for FAIR USE for purpose such a as criticism, comment, news reporting, teaching, scholarship and research. Fair use is a use permitted by copyright statues that might otherwise be infringing.educational or personal use tips the balance in favor of FAIR USE.




Post a Comment

0 Comments
* Please Don't Spam Here. All the Comments are Reviewed by Admin.